ನವೆಂಬರ್ ೨ - ನವೆಂಬರ್ ತಿಂಗಳ ಎರಡನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೬ನೇ (ಅಧಿಕ ವರ್ಷದಲ್ಲಿ ೩೦೭ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೪ - ರಷ್ಯಾ ಆಟ್ಟೊಮಾನ್ ಸಾಮ್ರಾಜ್ಯದ ಮೇಲೆ ಯುದ್ಧ ಘೋಷಿಸಿತು. ೧೯೩೦ - ಹೈಲ್ ಸಲಾಸ್ಸಿ ಇಥಿಯೊಪಿಯದ ಚಕ್ರವರ್ತಿಯಾದನು. ೧೯೮೧ - ಆಂಟಿಗುಅ ಮತ್ತು ಬಾರ್ಬುಡ್ ಯುನೈಟೆಡ್ ಕಿಂಗ್‍ಡಮ್ನಿಂದ ಸ್ವಾತಂತ್ರ್ಯ ಪಡೆಯಿತು. ೨೦೦೦ - ಅಂತರರಾಷ್ಟ್ರೀಯ ಬಾಹ್ಯಾಕಾಶ ತಾಣದ ಮೊದಲ ನಿರ್ವಾಹಕ ಗಗನಯಾತ್ರಿಗಳು ಆಗಮಿಸಿದರು. == ಜನನ == ೧೮೧೫ - ಜಾರ್ಜ್ ಬೂಲ್, ಇಂಗ್ಲೆಂಡ್ನ ಗಣಿತಜ್ಞ ಮತ್ತು ತತ್ವಜ್ಞಾನಿ. ೧೯೬೫ - ಶಹರುಕ್ ಖಾನ್, ಬಾಲಿವುಡ್ ನಟ. == ನಿಧನ == ೧೯೫೦ - ಜಾರ್ಜ್ ಬರ್ನಾರ್ಡ್ ಶಾ, ಐರ್ಲೆಂಡ್ನ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ ಲೇಖಕ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ